Duck hunt
TELUGU JESUS MOVIES, TELUGU JESUS VIDEOS, TELUGU JESUS SONGS, Jesus cross photos,MP3 songs, Jesus telugu messages, testimonys,All Tamil, malayalam,Hindi, English,all movies, videos,MP3, songs

Welcome!
POWER MESSAGE TV www.powermtv.wap.sh www.jesusmtv.wap.sh www. jesusGod.wap.sh www. jesusbible.wap.sh www.jesustv.wap.sh www.bibletv.wap.sh www.godtv.wap.sh www.powermtv1.wap.sh www.audiobible.wap.sh www.uecf.net Christian web sites... All

www.godtv.wap.sh www.jesustv.wap.sh www.bibletv.wap.sh

[Songs no:-001]

ಪಲ್ಲವಿ;-ಓ ಮಾನವಾ ನಿ ಪಾಪಂ ಮನವಾ
ಯೇಸಯ್ಯ ಚೆಂತ ಚೆರಿ ನಿ ಬ್ರದುಕು ಮಾರ್ಚವಾ ll2ll
ಪಾಪಮುಲೊನೆ ಬ್ರದುಕು ಚುನ್ನಚೊ ಚೆಡುನು
ನಿ ದೇಹಾಮು ಪಾಪಮುಲೊನೆ ll2ll
ಮರಣಿಂಚಿನಚೊ ತಪ್ಪದು ನರಕಮು ll2llಓ ಮಾನವಾll

1.ಎಂತಕಾಲಮು ಪಾಪಮುಲೊನೆ ಬ್ರದುಕುಚುಂದುವು
ಎಂತಕಾಲಮು ಶಾಪಮುಲೊ ಕೊಟ್ಟಬಡುದುವು ll2ll
ಎಂತಕಾಲಮು ದುಖಃ ಮುಲೊನೆ ಮುಗಿಯುಂದುವು
ಯೇಸುನಿ ನಮ್ಮಿ ಪಾಪುನುಂಡಿ ವಿಡುದಲ ಪೊಂದುಮು ll2ll
ಯೇಸಯ್ಯ ತನ ರಕ್ತಂತೊ ನಿ ಪಾಪಂ ಕಡುಗುನು ll2llಓ ಮಾನವಾll

2.ಎಂತಕಾಲಮು ದೇವುನಿ ವಿಡಿಚಿ ತಿರುಗುಚುಂದುವು
ಎಂತಕಾಲಮು ದೇವುಡು ಲೆಕ ಬ್ರತುಕುಚುಂದುವು ll2ll
ಎಂತಕಾಲಮು ದೇವುನಿ ಮಾಟಲು ಎದುರಿಂಚೆದವು
ಎಂತಕಾಲಮು ದೇವುನಿ ನಿವು ದುಖಃ ಪರುತುವು ll2ll
ಯೇಸಯ್ಯ ನಿಪಾಮುಮು ಕೊರಕು ಪ್ರಾಣಂಪೆಟ್ಟೆನು
ಯೇಸಯ್ಯ ನಿನು ರಕ್ಷಿಂಚಿ ಪರಮುನ ಚೆರ್ಚುನು ll2llಓ ಮಾನವಾll

[Songs no:- 002]

ಪಲ್ಲವಿ:- ಉಹಾಕು ಅಂದಾನಿ ಪ್ರೇಮ ನಾ ಯೇಸು ಪ್ರೇಮ
ಮೆಲಕುವಂದಾನೀ ಪ್ರೇಮ ನಾ ಯೇಸು ಪ್ರೇಮ
ತರಲೇನ್ನಿ ಮಾರಿನಾ ಯುಗಲೇನ್ನೀ ಗಡಚಿನಾ
ಜಗ ಆನ ಮಾರನದಿ ನಾ ಯೇಸು ಪ್ರೇಮ
ಪ್ರೇಮ ಪ್ರೇಮ ನಾ ಯೇಸು ಪ್ರೇಮ
ಪ್ರೇಮ ಪ್ರೇಮ ನಾ ತಂಡ್ರಿ ಪ್ರೇಮ ll2llಉಹಾಕು ಅll

1.ಮನಿಷಿನಿ ಮನಿಷಿ ಪ್ರೇಮಿಂಚುಟಕು ಸ್ವರ್ದಂ ಮೂಲ ಕಾರಣಂ
ದೇವಾ ನೀ ಪ್ರೇಮಿಂಚುಟಕು ನೀ ಕೃಪೆ ಕಾರಣಂ
ಮನುಷಿಲು ಮಾರಿನಾ ಮಾಮತಲು ಮಾರಿನ ಬಂಧಲು ವಿಡಿನಾ
ನಾ ಯೇಸು ಪ್ರೇಮ ಮಾರಾದು ll2ll llಪ್ರೇಮ ಪ್ರೆಮllಉಹಾಕು ಅll

2.ಜೀವಿತಮಂತ ಪೋರಾಟಂ ಎದೊ ತೆಲಿಯನಿ ಆರಾಟಂ
ನಿತ್ಯಂ ಪ್ರೇಮಕೈ ಎದಕಟಂ ದೊರಕಕಪೊತೆ ಸಂಕಟಂ
ಮನುಷ್ಯುಲಾ ಪ್ರೇಮ ಕೊಂಚಂ ಪ್ರೇಮಕುಕೂಡ ಲಂಚಂ
ಯೇಸು ಪ್ರೇಮ ಶಾಶ್ವತಂ ಜೀವಿತ ನೀಕೆ ಸರ್ತಕಂ llಪ್ರೇಮ llಉಹಾಕುll ll2ll

[Songs no:- 003]

ಪಲ್ಲವಿ;-ಚೆತುಲೆತ್ತಿ ನಿನ್ನೆ ನೆನು ಆರಾಧಿಂಚನ
ಕೃತಜ್ಞತ ಸ್ತುತುಲು ನೀಕೆ ಚೆಲ್ಲಿಂಚಾನ
ಸ್ವರಮೆತ್ತಿ ನಿ ನಾಮಂ ಘನಂ ಚೆಯನ
ದಿನಮೆಲ್ಲ ನಿನ್ನೆ ಕೊನಿಯಾಡೆದ ಸ್ತುತಿಚೆಯಾನ ll2llಚೆತುಲೆತ್ತಿ ನಿನ್ನೆll

1.ಚೆದೈನ ಬ್ರದುಕುಲೊ ತೀಪಿವೈನಾವು
ಚೆಡಿನ ನಾದು ಬ್ರದುಕುಲೊ ಮಂಚಿವೈನಾವು ll2ll
ಮದುರ ಪ್ರಿಯುಡಾ ನಾ ವರುಡಾ ಯೇಸಯ್ಯ
ನೀವು ಲೆಕುಂಡ ನೇ ನುಂಡಲೇನಯ್ಯ ll2llಚೆತುಲೆತ್ತಿ ನಿನ್ನೆll

2.ಎಮಿಲೆನಿ ನಾಕು ಸರ್ವಮೈನಾವು
ಎವರು ಲೆನಿ ನಾಕು ತೊಡುವೈನಾವು ll2ll
ಶ್ರಿಮಂತುಡವು ನಾ ಪ್ರೀಯುಡಾ ಯೆಸಯ್ಯ
ಸಕಲ ದಿವೆನಲತೊ ನನ್ನು ನಿಂಪಿನಾವಯ್ಯ ll2llಚೆತುಲೆತ್ತಿ ನಿನ್ನೆll

3.ಚಿಕಟೈನ ಬ್ರದುಕುಲೊ ವೆಲುಗುವೈನಾವು
ಮೃತುಡನೈನಾ ನಾಕು ಜೀವಮೈನಾವು ll2ll
ಮೃತುಂಜಯುಡವು ಜಯಶೀಲುಡಾ ಯೇಸಯ್ಯ
ನಿತ್ಯ ಜೀವಮುಕೈ ನನ್ನು ಪಿಲಿಚಿನಾವಯ್ಯ ll2llಚೆತುಲೆತ್ತಿ ನಿನ್ನೆll

,[ Songs no:-004 ]

ಪಲ್ಲವಿ;- ದಿನಮೆಲ್ಲ ನೆಪಾಡಿನ ಕಿರ್ತಿಂಚಿನಾ
ನಿ ರುಣಮು ನೆ ತಿರ್ಚಾಗಲನಾ ll2ll
ಕೊನಿಯಾಡಿ ಪಾಡಿ ನಿ ಸಾಕ್ಷಿಗಾನೆ
ಇಲಲೊ ಜೀವಿಂಚಾನಾ lll2llದಿನಮೆಲ್ಲ ನೆಪಾll

1.ಗಾಯಪಡಿನ ಸಮಯಾನ ಮಂಚಿ ಸಮರಯುನಿಲಾ
ನಾ ಗಾಯಲು ಕಡಿಗಿನ ದೇವಾ
ಆಕಲೈನ ವೆಳಲೊ ಆಹಾರಮಿಚ್ಚಿ ll2ll
ನನ್ನು ಪೊಷಿಂಚಿನಾವು ದೇವಾ
ನಿನು ವಿಡವನು ಎಡಬಾಯನು ಅನಿನ ll2ll
ನಾ ಯೆಸಯ್ಯ lll2llದಿನಮೆಲ್ಲ ನೆಪಾll

2.ನಾ ಬಲಹಿನತಯಂದು ನಾ ಸಿಲುವನು ಮೊಸ್ತು
ನಿನ್ನು ಪೊಲಿ ನೆ ನಡೆಚೆದನು ll2ll
ವೆನಕುನ್ನವಿ ಮಾರಚಿ ಮುಂದುನ್ನವಾಟಿಕೈ
ಸಹಾನಮುತೊ ಪರುಗೆತ್ತೆದನ್ ll2ll
ಉನ್ನತಪಿಲುಪುನಕು ಕಲುಗು
ಬಾಹುಮನಮು ನೆನು ಪೊಂದಲಿ lll2llದಿನಮೆಲ್ಲ ನೆಪಾll

పాత నిబంధన - O.T. బైబిల్ books names 39 old testament
ఆదికాండము
నిర్గమకాండము
లేవీయకాండము
సంఖ్యాకాండము
ద్వితీయోపదేశకాండమ
యెహొషువ
న్యాయాధిపతులు
రూతు
సమూయేలు మొదటి గ్రంథము
సమూయేలు రెండవ గ్రంథము
రాజులు మొదటి గ్రంథము
రాజులు రెండవ గ్రంథము
దినవృత్తాంతములు మొదటి గ్రంథము
దినవృత్తాంతములు రెండవ గ్రంథము
ఎజ్రా
నెహెమ్యా
ఎస్తేరు
యోబు గ్రంథము
కీర్తనల గ్రంథము
సామెతలు
ప్రసంగి
పరమగీతము
యెషయా గ్రంథము
యిర్మీయా
విలాపవాక్యములు
యెహెజ్కేలు
దానియేలు
హొషేయ
యోవేలు
ఆమోసు
ఓబద్యా
యోనా
మీకా
నహూము
హబక్కూకు
జెఫన్యా
హగ్గయి
జెకర్యా
మలాకీ
కొత్త నిబంధన - N.T.
మత్తయి సువార్త
మార్కు సువార్త
లూకా సువార్త
యోహాను సువార్త
అపొస్తలుల కార్యములు
రోమీయులకు
1 కొరింథీయులకు
2 కొరింథీయులకు
గలతీయులకు
ఎఫెసీయులకు
ఫిలిప్పీయులకు
కొలొస్సయులకు
1 థెస్సలొనీకయులకు
2 థెస్సలొనీకయులకు
1 తిమోతికి
2 తిమోతికి
తీతుకు
ఫిలేమోనుకు
హెబ్రీయులకు
యాకోబు
1 పేతురు
2 పేతురు
1 యోహాను
2 యోహాను
3 యోహాను
యూదా
ప్రకటన గ్రంథము

పాత నిబంధన - O.T.
ఆదికాండము
నిర్గమకాండము
లేవీయకాండము
సంఖ్యాకాండము
ద్వితీయోపదేశకాండమ
యెహొషువ
న్యాయాధిపతులు
రూతు
సమూయేలు మొదటి గ్రంథము
సమూయేలు రెండవ గ్రంథము
రాజులు మొదటి గ్రంథము
రాజులు రెండవ గ్రంథము
దినవృత్తాంతములు మొదటి గ్రంథము
దినవృత్తాంతములు రెండవ గ్రంథము
ఎజ్రా
నెహెమ్యా
ఎస్తేరు
యోబు గ్రంథము
కీర్తనల గ్రంథము
సామెతలు
ప్రసంగి
పరమగీతము
యెషయా గ్రంథము
యిర్మీయా
విలాపవాక్యములు
యెహెజ్కేలు
దానియేలు
హొషేయ
యోవేలు
ఆమోసు
ఓబద్యా
యోనా
మీకా
నహూము
హబక్కూకు
జెఫన్యా
హగ్గయి
జెకర్యా
మలాకీ
కొత్త నిబంధన - N.T.
మత్తయి సువార్త
మార్కు సువార్త
లూకా సువార్త
యోహాను సువార్త
అపొస్తలుల కార్యములు
రోమీయులకు
1 కొరింథీయులకు
2 కొరింథీయులకు
గలతీయులకు
ఎఫెసీయులకు
ఫిలిప్పీయులకు
కొలొస్సయులకు
1 థెస్సలొనీకయులకు
2 థెస్సలొనీకయులకు
1 తిమోతికి
2 తిమోతికి
తీతుకు
ఫిలేమోనుకు
హెబ్రీయులకు
యాకోబు
1 పేతురు
2 పేతురు
1 యోహాను
2 యోహాను
3 యోహాను
యూదా
ప్రకటన గ్రంథము

15 ಕಾಲ ಪರಿಪೂರ್ಣವಾಯಿತು, ದೇವರ ರಾಜ್ಯವು ಸಮೀಪಿಸಿತು, ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ.( ಮಾರ್ಕನು .1:15)

35 ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ಹೊರಟು ಅಡವಿಯ ಸ್ಥಳಕ್ಕೆ ಹೋಗಿ ದೇವರನ್ನು ಪ್ರಾರ್ಥಿಸುತ್ತಿದ್ದನು. ( ಮಾರ್ಕನು .1:35)

35 ದೇವರ ಚಿತ್ತದಂತೆ ನಡೆಯುವವನೇ ನನಗೆ ತಮ್ಮನೂ ತಂಗಿಯೂ ತಾಯಿಯೂ ಆಗಬೇಕು ಅಂದನು.( ಮಾರ್ಕನು .3:35)

39 ಆತನು ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ - ಸುಮ್ಮನಿರು, ಮೊರೆಯಬೇಡ ಎಂದು ಅಪ್ಪಣೆಕೊಟ್ಟನು. ಕೊಡುತ್ತಲೆ ಗಾಳಿ ನಿಂತು ಹೋಗಿ ಎಲ್ಲಾ ಶಾಂತವಾಯಿತು. ( ಮಾರ್ಕನು .4:39)

13 ಅನೇಕ ದೆವ್ವಗಳನ್ನು ಬಿಡಿಸಿ ಅನೇಕ ರೋಗಿಗಳಿಗೆ ಎಣ್ಣೆಹಚ್ಚಿ ವಾಸಿಮಾಡಿದರು.( ಮಾರ್ಕನು .6:13)

41 ಆಮೇಲೆ ಆತನು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ದೇವರ ಸ್ತೋತ್ರಮಾಡಿ ಆ ರೊಟ್ಟಿಗಳನ್ನು ಮುರಿದು - ನೀವು ಜನರಿಗೆ ಹಂಚಿರಿ ಎಂದು ಶಿಷ್ಯರ ಕೈಗೆ ಕೊಟ್ಟು ಆ ಎರಡು ಮೀನುಗಳನ್ನೂ ಎಲ್ಲರಿಗೆ ಹಂಚಿಸಿದನು.
42 ಅವರೆಲ್ಲರೂ ಊಟಮಾಡಿ ತೃಪ್ತರಾದರು.
43 ರೊಟ್ಟಿತುಂಡುಗಳನ್ನೂ ಮೀನಿನ ತುಂಡುಗಳನ್ನೂ ಕೂಡಿಸಲಾಗಿ ಹನ್ನೆರಡು ಪುಟ್ಟಿ ತುಂಬಿತು.
44 ಊಟಮಾಡಿದವರು ಐದುಸಾವಿರ ಮಂದಿ ಗಂಡಸರು. ( ಮಾರ್ಕನು .6:41-44)

5 ಆತನು - ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ ಎಂದು ಅವರನ್ನು ಕೇಳಿದ್ದಕ್ಕೆ ಅವರು - ಏಳು ಅವೆ ಅಂದರು.
6 ಆಗ ಆತನು ಜನರ ಗುಂಪಿಗೆ - ನೆಲದ ಮೇಲೆ ಕೂತುಕೊಳ್ಳಿರಿ ಎಂದು ಅಪ್ಪಣೆಕೊಟ್ಟು ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅವುಗಳನ್ನು ಮುರಿದು ಹಂಚುವದಕ್ಕೆ ತನ್ನ ಶಿಷ್ಯರ ಕೈಗೆ ಕೊಟ್ಟನು; ಅವರು ಗುಂಪಿನವರಿಗೆ ಹಂಚಿಕೊಟ್ಟರು.
7 ಇದಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು; ಅವುಗಳನ್ನು ಆತನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ - ಇವುಗಳನ್ನೂ ಹಂಚಿಕೊಡಿರಿ ಅಂದನು.
8 ಅವರು ಊಟಮಾಡಿ ತೃಪ್ತರಾದರು. ವಿುಕ್ಕ ತುಂಡುಗಳನ್ನು ಕೂಡಿಸಲಾಗಿ ಏಳು ಹೆಡಿಗೆ ಆದವು.
9 ಊಟಮಾಡಿದವರು ಹೆಚ್ಚು ಕಡಿಮೆ ನಾಲ್ಕುಸಾವಿರ ಮಂದಿ. ( ಮಾರ್ಕನು .8:5-9)

41 ನೀವು ಕ್ರಿಸ್ತನವರೆಂದು ನಿಮಗೆ ಯಾವನಾದರೂ ಒಂದು ತಂಬಿಗೆ ನೀರನ್ನು ಕುಡಿಯುವದಕ್ಕೆ ಕೊಟ್ಟರೆ ಬರತಕ್ಕ ಪ್ರತಿಫಲವು ಅವನಿಗೆ ತಪ್ಪುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ( ಮಾರ್ಕನು .9:41)

(ಮತ್ತಾ. 19.13-15; ಲೂಕ. 18.15-17)
13 ಬಳಿಕ ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ತರಲು ಶಿಷ್ಯರು ಅವರನ್ನು ಗದರಿಸಿದರು.
14 ಆದರೆ ಯೇಸು ಅದನ್ನು ಕಂಡು ಕೋಪಗೊಂಡು ಅವರಿಗೆ - ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ; ದೇವರ ರಾಜ್ಯವು ಇಂಥವರದೇ.
15 ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವದಿಲ್ಲವೋ ಅವನು ಅದರಲ್ಲಿ ಸೇರುವದೇ ಇಲ್ಲ ಎಂದು ಹೇಳಿ
16 ಅವುಗಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು. ( ಮಾರ್ಕನು .10:13-16)

24 ಆದಕಾರಣ ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವದೆಂದು ನಿಮಗೆ ಹೇಳುತ್ತೇನೆ. ( ಮಾರ್ಕನು .11:24)

17ಯೇಸು - ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ ಎಂದು ಹೇಳಿದನು. ( ಮಾರ್ಕನು .12:17)

25 ಸತ್ತವರು ಬದುಕಿ ಎದ್ದ ಮೇಲೆ ಮದುವೆ ಮಾಡಿಕೊಳ್ಳುವದೂ ಇಲ್ಲ, ಮಾಡಿಕೊಡುವದೂ ಇಲ್ಲ; ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ. ( ಮಾರ್ಕನು .12:25)

30 ನಿನ್ನ ದೇವರಾದ ಕರ್ತನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು ಎಂಬದೇ ಮೊದಲನೆಯ ಆಜ್ಞೆ;
31 ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು .
( ಮಾರ್ಕನು .12:30-31)

(ಲೂಕ. 21.1-4)
42 ಒಬ್ಬ ಬಡ ವಿಧವೆಯು ಬಂದು ಎರಡು ಕಾಸು ಅಂದರೆ ಒಂದು ದುಗ್ಗಾಣಿ ಹಾಕಿದಳು. ( ಮಾರ್ಕನು .12:42)

26 ಆಗ ಮನುಷ್ಯಕುಮಾರನು ಬಹು ಬಲದಿಂದಲೂ ಮಹಿಮೆಯಿಂದಲೂ ಮೇಘಗಳಲ್ಲಿ ಬರುವದನ್ನು ಕಾಣುವರು. ( ಮಾರ್ಕನು .13:26)

31 ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ. ( ಮಾರ್ಕನು .13:31)

22 ಅವರು ಊಟಮಾಡುತ್ತಿರುವಾಗ ಆತನು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು ಅವರಿಗೆ ಕೊಟ್ಟು - ತಕ್ಕೊಳ್ಳಿರಿ; ಇದು ನನ್ನ ದೇಹ ಅಂದನು.
23 ಆಮೇಲೆ ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅವರಿಗೆ ಕೊಟ್ಟನು; ಅವರೆಲ್ಲರೂ ಅದರಲ್ಲಿ ಕುಡಿದರು.
24 ಮತ್ತು ಆತನು ಅವರಿಗೆ - ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ; ಇದು ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ. ( ಮಾರ್ಕನು .14:22-24)

28 ನಿಮ್ಮನ್ನು ಶಪಿಸುವವರಿಗೆ ಆಶೀರ್ವಾದಮಾಡಿರಿ; ನಿಮ್ಮನ್ನು ಬಯ್ಯುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ. (ಲೂಕನು.6:28)

36 ನಿಮ್ಮ ತಂದೆ ಕರುಣವುಳ್ಳವನಾಗಿರುವ ಪ್ರಕಾರವೇ ನೀವೂ ಕರುಣವುಳ್ಳವರಾಗಿರಿ. (ಲೂಕನು.6:36)

27 ಇಗೋ, ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ.ನೀನು ಹೋಗುವ ದಾರಿಯನ್ನು ಅವನು ನಿನ್ನ ಮುಂದೆ ಸರಿಮಾಡುವನು.. (ಲೂಕನು.7:27)

25 ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತನ್ನನ್ನೇ ಕೆಡಿಸಿಕೊಂಡರೆ ಅಥವಾ ನಷ್ಟಪಡಿಸಿಕೊಂಡರೆ ಅವನಿಗೆ ಪ್ರಯೋಜನವೇನು? .. (ಲೂಕನು.9:25)

27 ಅದಕ್ಕೆ ಅವನು - ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು. ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂದು ಬರೆದದೆ ಅಂದನು. (ಲೂಕನು.10:27)

31 ನೀವಾದರೋ ದೇವರ ರಾಜ್ಯಕ್ಕಾಗಿ ತವಕಪಡಿರಿ; ಇದರ ಕೂಡ ಅವೂ ನಿಮಗೆ ದೊರಕುವವು. (ಲೂಕನು.12:31)

11 ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳು.(ಲೂಕನು.14:11)

7 ಅದರಂತೆ ದೇವರ ಕಡೆಗೆ ತಿರುಗಿಕೊಳ್ಳುವದಕ್ಕೆ ಅವಶ್ಯವಿಲ್ಲದ ತೊಂಭತ್ತೊಂಭತ್ತು ಮಂದಿ ನೀತಿವಂತರಿಗಿಂತ ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವುಂಟಾಗುವದು... (ಲೂಕನು.15:7)

19 ಎದ್ದು ಹೋಗು. ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥಮಾಡಿಯದೆ ಎಂದು ಹೇಳಿದನು.(ಲೂಕನು.17:19)

42 ಯೇಸು ಅವನಿಗೆ - ನಿನಗೆ ಕಣ್ಣು ಬರಲಿ; ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿ ಅದೆ ಎಂದು ಹೇಳಿದನು.
43 ತಕ್ಷಣವೇ ಅವನಿಗೆ ಕಣ್ಣುಬಂದವು; ಅವನು ದೇವರನ್ನು ಕೊಂಡಾಡುತ್ತಾ ಆತನ ಹಿಂದೆ ಹೋದನು. ಜನರೆಲ್ಲರು ನಡೆದ ಸಂಗತಿಯನ್ನು ನೋಡಿ ದೇವರನ್ನು ಸ್ತುತಿಸಿದರು. (ಲೂಕನು.18:42-43)

10 ಮನುಷ್ಯಕುಮಾರನು ಕೆಟ್ಟುಹೋಗಿರುವದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು.. (ಲೂಕನು.19:10)

36 ಅವರು ಇನ್ನು ಮರಣಕ್ಕೆ ಗುರಿಯಾಗುವದೇ ಇಲ್ಲ. ಪುನರುತ್ಥಾನವನ್ನು ಹೊಂದಿದವರಾಗಿದ್ದು ದೇವದೂತರಿಗೆ ಸರಿಸಮಾನರೂ ದೇವರ ಮಕ್ಕಳೂ ಆಗಿದ್ದಾರೆ. ಸತ್ತವರು ಬದುಕಿ ಏಳುತ್ತಾರೆ.. (ಲೂಕನು.20:36)

ದೇವರು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ. (ಲೂಕನು.20:37)

38 ಆತನಿಗೆ ಎಲ್ಲರೂ ಜೀವಿಸುವವರೇ ಎಂದು ಹೇಳಿದನು. (ಲೂಕನು.20:38)

27 ಆಗ ಮನುಷ್ಯಕುಮಾರನು ಬಲದಿಂದಲೂ ಬಹುಮಹಿಮೆಯಿಂದಲೂ ಮೇಘದಲ್ಲಿ ಬರುವದನ್ನು ಕಾಣುವರು. (ಲೂಕನು.21:27)

33 ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ. (ಲೂಕನು.21:33)

19 ಬಳಿಕ ಆತನು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಮುರಿದು ಅವರಿಗೆ ಕೊಟ್ಟು - ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ; ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ ಅಂದನು.
20 ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು - ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ. (ಲೂಕನು.22:19-20)

30 ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ; ಮತ್ತು ಸಿಂಹಾಸನಗಳ ಮೇಲೆ ಕೂತುಕೊಂಲ್ಲುವಿರಿ (ಲೂಕನು.22:30)

43 ಆಗ ಪರಲೋಕದಿಂದ ಬಂದ ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು ಆತನನ್ನು ಬಲಪಡಿಸಿದನು. (ಲೂಕನು.22:43)

69 ಆದರೆ ಇಂದಿನಿಂದ ಮನುಷ್ಯಕುಮಾರನು ಸರ್ವಶಕ್ತನಾದ ದೇವರ ಬಲಗಡೆಯಲ್ಲಿ ಆಸೀನನಾಗಿರುವನು ಎಂದು ಹೇಳಿದನು. (ಲೂಕನು.22:69)

43 ಅದಕ್ಕೆ ಯೇಸು - ಈಹೊತ್ತೇ ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ ಎಂದು ಉತ್ತರಕೊಟ್ಟನು. (ಲೂಕನು.23:43)

2 ಆ ವಾಕ್ಯವೆಂಬವನು ಆದಿಯಲ್ಲಿ ದೇವರ ಬಳಿಯಲ್ಲಿದ್ದನು.
3 ಆತನ ಮೂಲಕವಾಗಿ ಸಮಸ್ತವು ಉಂಟಾಯಿತು; ಉಂಟಾಗಿರುವ ವಸ್ತುಗಳಲ್ಲಿ ಆತನಿಲ್ಲದೆ ಒಂದಾದರೂ ಉಂಟಾಗಲಿಲ್ಲ.
4 ಆತನಲ್ಲಿ ಜೀವವಿತ್ತು; ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು.
5 ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ; ಕತ್ತಲು ಅದನ್ನು ಮುಸುಕಲಿಲ್ಲ. ( ಯೋಹಾನನು.1:2-5)

9 ನಿಜವಾದ ಬೆಳಕು ಲೋಕಕ್ಕೆ ಬರುವದಾಗಿತ್ತು; ಆ ಬೆಳಕೇ ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥದು. ( ಯೋಹಾನನು.1:9)

12 ಯಾರಾರು ಆತನನ್ನು ಅಂಗೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ, ಅವರಿಗೆ ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು. ( ಯೋಹಾನನು.1:12)

16 ನಾವೆಲ್ಲರು ಆತನ ಪರಿಪೂರ್ಣತೆಯೊಳಗಿಂದ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು. ( ಯೋಹಾನನು.1:16)

www.bibletv.wap.sh all Bible movies download free
BACK. || HOME. ||
Jesus telugu movies, Jesus telugu videos, Jesus telugu messages testimonys, songs || live and download all languages movies videos songs bible words www.bibletv.wap.sh www.jesustv.wap.sh www.godtv.wap.sh www.jesusmtv.wap.sh www.powermtv1.wap.sh Christian all web sites ... Added.. 8553689570 phonepay. Google pay. Paytam. Please pray and send your offering money 💸💰 god bless you all..
Jesus telugu movie song Jesus videos songs, messages. testimonys.
this site all copyrights reserved

101